ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌(ಅಕ್ಷರ ದಾಸೋಹ ಯೋಜನೆ), ತಾಲೂಕು ಪಂಚಾಯತ್, ಪಿರಿಯಾಪಟ್ಟಣ ತಾಲೂಕಿಗೆ ಸ್ವಾಗತ.‌ ಸಲಹೆಗಳಿಗೆ ಸ್ವಾಗತ.

ನಮೂನೆಗಳು

5 comments:

  1. This comment has been removed by the author.

    ReplyDelete
  2. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಪಿರಿಯಾಪಟ್ಟಣ ಬ್ಲಾಕ್ ನ ಬ್ಲಾಗ್ ಅತ್ಯುತ್ತಮವಾಗಿ ಮೂಡಿಬರುತ್ತಿದ್ದು ದಾಸೋಹ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಉಪಯುಕ್ತ ಮಾಹಿತಿಗಳನ್ನು ಹಂಚುವಲ್ಲಿ ಸಫಲವಾಗಿದೆ.

    ReplyDelete
  3. ಅಡುಗೆ ಸಿಬ್ಬಂದಿ ತೆಗೆದು ಕೊಳ್ಳುವ ಆದೇಶ ಇದ್ದರೆ ಹಾಕಿ ಸರ್

    ReplyDelete
  4. ಸಾದಿಲ್ವಾರು ವಹಿ, ನಿರ್ವಹಣಾ ವಹಿ ಮತ್ತು ಉಪಯೋಗಿತಾ ವಹಿ (UC) ಯ ನಮೂನೆಗಳನ್ನು ಬ್ಲಾಗ್ ನ ಇ-ನಮೂನೆಗಳು ಅಂಕಣದಲ್ಲಿ ಹಾಕಿದರೆ ನಮೂನೆ ಸರಬರಾಜಾಗಿಲ್ಲದ ನಮಗೆ ಪ್ರಿಂಟ್ ತೆಗೆದು UC ನೀಡಲು ಸುಲಭ ಸಾಧ್ಯ.

    ReplyDelete